ಎಲ್ಲರಿಗೂ ನಮಸ್ಕಾರ,
ನಾನು ಒಬ್ಬ ಅಭಿಯಂತರ. ಮಾಹಿತಿ-ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ ಅನಿಸಿಕೆಗಳು, ಅಭಿಪ್ರಾಯಗಳು, ಯೋಚನೆಗಳು, ಟೀಕೆಗಳು, ಅನುಭವಗಳನ್ನು ವೆಕ್ತಪಡಿಸಲು ಈ ಬ್ಲಾಗನ್ನು ಬಳಸಬಯಸುತ್ತೇನೆ. ಈ ಬ್ಲಾಗ್ನಲ್ಲಿ ನನ್ನ ಚಟುವಟಿಕೆಗಳ ಮೂಲಕ ನನ್ನ ಬಗ್ಗೆ ಹೆಚ್ಹು ತಿಲಿಯುವಿರಿ.
ಇಂತಿ,
ಕಿಚ್ಚು - ನನ್ನ ಬ್ಲಾಗಿಂಗ್ ಹೆಸರು
No comments:
Post a Comment